Articles

The Restoration of a Lake Kundawada Kere

 
September 15, 2012 |

Environment is the sum total of natural features, flora, fauna, the linkages, the contexts of time/space, ability to sustain and the capability to withstand any onslaught on it. Since times immemorial man has been the biggest end user and also the biggest destroyer.

Read More... 

ಕುಂದದಿರಲಿ ಕುಂದವಾಡ ಕೆರೆ

 
April 29, 2012 | 

ಸೂರ್‍ಯ ಅಧಿಕೃತವಾಗಿ ಆಗಸದಲ್ಲಿ ಹಾಜರಾಗುವ ಮುನ್ನವೇ ನೀವಿಲ್ಲಿ ನಿಲ್ಲಬೇಕು. ಹಾಗೊಮ್ಮೆ ಸುತ್ತ ಕಣ್ಣು ಹಾಯಿಸಿದರೆ ಮನಸ್ಸು ಪ್ರಫುಲ್ಲ. ಹೊಸ ಉಸಿರು ಎದೆಯ ಗೂಡನ್ನು ಹೊಕ್ಕ ಅನುಭವ. ಜೀವನದ ಜಂಜಾಟಗಳು ಕ್ಷಣಾರ್ಧದಲ್ಲೇ ಮಾಯ. ಬಿಸಿಯುಸಿರು ಹೊರ ಹೋದಂತೆ, ಬದುಕಿಗೆ ಮತ್ತೆ ಭರವಸೆ ತುಂಬಿಕೊಂಡಂತೆ, ನವಚೈತನ್ಯವೊಂದು ಜೀವವನ್ನು ಮುದಗೊಳಿಸಿದಂತೆ, ಹೊಸ ಸವಾಲುಗಳಿಗೆ ಜೀವ ಸಜ್ಜಾದಂತೆ...

Read More... 

ಕೆರೆಯೇ ಮುಖ್ಯ ಆಕರ್ಷಣೆ

 
June 5, 2012 | 

ದಾವಣಗೆರೆಗೆ ಹೋದಾಗಲೆಲ್ಲಾ ಕುಂದವಾಡ ಕೆರೆಯ ಮುಖ ನೋಡದೆ ಬಂದದ್ದೇ ಇಲ್ಲ. ಅವೇ ಗಲೀಜು ರಸ್ತೆಗಳು, ಎಲ್ಲೆಂದರಲ್ಲಿ ಮೈತೆರೆದು ನಿಂತ ಕಸದ ತೊಟ್ಟಿಗಳು, ಎದುರೆದುರೆ ನುಸುಳಿ ಹೋಗುವ ಹಂದಿಗಳ ಗುಂಪು... ಹಿಂದಿನಿಂದಲೂ ಬದಲಾವಣೆ ಕಾಣದ ಈ ಹೇವರಿಕೆಯ ಚಿತ್ರಣದ ಮಧ್ಯೆ ದಾವಣಗೆರೆಯಲ್ಲಿ ಮನಸ್ಸಿಗೆ ಮುದ ನೀಡುವ ತಾಣವೆಂದರೆ ಈ ಕೆರೆಯ ನೆನಪೊಂದೇ.

Read More...